ನನ್ನ ಬಗ್ಗೆ


ನಮಸ್ಕಾರ..ನನ್ನ ಹೆಸರು ಸುಹಾಸ್ aka ರಾಘು.ಪಕ್ಕ ಬೆಂಗಳೂರು local.. ಹೆಸರಿಗೆ ಇಂಜಿನಿಯರ್ ..wannabe ಅಡಿಗೆ ಭಟ್ಟ!! ;) ..ಓದಿದ್ದು ಇಂಗ್ಲಿಷ್ medium ಸ್ಕೂಲು matte ಕಾಲೇಜು adakke ee ಬಾಯಿinda english ಪದಗಳು ಕೇಳಲು ಸಿಗುತದೆ ..But ee body ೧೦೦% ಕನ್ನಡಕ್ಕೆ ಮೀಸಲು :) :)